402 ಕೋಟಿ ರೂ GST ಪಾವತಿಸಲು Zomatoಗೆ ನೋಟಿಸ್
ಫುಡ್ ಡೆಲಿವರಿ ಕಂಪನಿ ಝೋಮ್ಯಾಟೋಗೆ GST ನಿರ್ದೇಶನಾಲಯ ಶಾಕ್ ನೀಡಿದೆ. ಬರೋಬ್ಬರಿ 402 ಕೋಟಿ ರೂಪಾಯಿ GST ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಬಡ್ಡಿ, ಪೆನಾಲ್ಟಿ ಸಹಿತ ಪಾವತಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಆದರೆ ಈ ನೋಟಿಸ್‌ಗೆ ಝೋಮ್ಯಾಟೋ ಉತ್ತರ ನೀಡಿದೆ. ನಾವು ಯಾವುದೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ ಅಂತಾ ಸ್ಪಷ್ಟನೆ ನೀಡಿದೆ.