ತುಂಗಾ ನದಿಯಲ್ಲಿ ವೃದ್ದೆಯ ಶವ ಪತ್ತೆ

ಭಾನುವಾರ, 13 ಆಗಸ್ಟ್ 2023 (19:14 IST)
ಶಿವಮೊಗ್ಗ ನಗರದಲ್ಲಿರುವ ಕೋರ್ಪಳಯ್ಯನ ಛತ್ರದ ಬಳಿಯಿರುವ ತುಂಗಾ ನದಿಯಲ್ಲಿ ವೃದ್ದೆಯ ಶವ ಪತ್ತೆಯಾಗಿದೆ. ವೃದ್ಧೆ ಪ್ರತಿದಿನ ಅದೇ ಪರಿಸರದಲ್ಲಿ ತಿರುಗಾಡುತ್ತಿದ್ದಳು ಹಾಗೂ ಸ್ಥಳೀಯ ದೇಗುಲಗಳಿಗೆ ಪ್ರತಿದಿನ ಭೇಟಿ ನೀಡುತ್ತಿದ್ದಳೆಂದು ಸ್ಥಳೀಯರು ತಿಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ