ಸಿದ್ದರಾಮಯ್ಯ ಮೊದಲಿಗಿಂತ ಹೆಚ್ಚು ಸುಳ್ಳು ಹೇಳುವ ಕೆಲಸ ಮಾಡ್ತಾ ಇದ್ದಾರೆ.ಅದನ್ನು ಸರಿ ಮಾಡಬೇಕು.ಕೋಟಾಗೆ ಸದಾನಂದ ಗೌಡ ಕಿವಿಮಾತು ಹೇಳಿದ್ದಾರೆ.ಇನ್ನೂ ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಜಿ ಪರಮೇಶ್ವರಗೆ ಈಗಾದರೂ ಬುದ್ದಿ ಬಂತು.ಈಗಲಾದರೂ ಜಗತ್ತಿನ ರಾಮ ಎಂದಿದ್ದಾರೆ.ಆ ರಾಮ ಪರಮೇಶ್ವರಗೆ ಒಳ್ಳೆಯದು ಮಾಡಲಿ ಎಂದು ಪರಮೇಶ್ವರ್ ಗೆ ಸದಾನಂದ ಗೌಡ ಟಾಂಗ್ ಕೊಟ್ಟಿದ್ದಾರೆ.