ಪಕ್ಷದ ಶೋಕಾಸ್ ನೊಟೀಸ್ ಕೈ ಸೇರಿಲ್ಲ,ಸೇರಿದ ನಂತರ ಉತ್ತರಿಸುತ್ತೇನೆ-ಹರಿಪ್ರಸಾದ್

ಬುಧವಾರ, 13 ಸೆಪ್ಟಂಬರ್ 2023 (16:22 IST)
ಪಕ್ಷದಿಂದ ಶೋಕಾಸ್ ನೋಟೀಸ್ ಜಾರಿ ಹಿನ್ನೆಲೆ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ ಕೆ  ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.ನೋಟೀಸ್ ಪ್ರತಿ ಇನ್ನೂ ನನ್ನ ಕೈ ಸೇರಿಲ್ಲ. ನೋಟೀಸ್ ಬಂದ ಬಳಿಕ 10 ದಿನಗಳ ಕಾಲಾವಕಾಶ ಇದೆ.ಆ ಸಂದರ್ಭದಲ್ಲಿ ಅದಕ್ಕೆ ಉತ್ತರಿಸುತ್ತೇನೆ.ಸಿಎಂ ವಿರುದ್ದ ನೇರ ಅಸಮಾಧಾನ ಹೊರಹಾಕಿದ್ದ ಬಿಕೆ ಹರಿಪ್ರಸಾದ್ ನಿಯಮಗಳ ಚೌಕಟ್ಟಿನಲ್ಲೇ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ