×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಡ ಪ್ರಾಣಿ ಜೀವ ಉಳಿಸಿದ ಪುಟಾಣಿಗಳು
ಬುಧವಾರ, 18 ಜುಲೈ 2018 (18:00 IST)
ಕುದುರೆವೊಂದು
ಶಾಲಾ
ಆವರಣದಲ್ಲಿ
ಕಾಲು
ಸ್ವಾಧೀನ
ಕಳೆದುಕೊಂಡು
ಬಿದ್ದಿತ್ತು. ಅದಕ್ಕೆ
ಪುರಸಭೆ
ಮುಖ್ಯಾಧಿಕಾರಿ
ಮತ್ತು
ಶಾಲಾ
ಶಿಕ್ಷಕಿ
ಹಾಗೂ
ಮಕ್ಕಳು
ಕುದುರೆಗೆ
ನೀರು
ಕುಡಿಸಿ
ಪ್ರಾಣ
ರಕ್ಷಣೆ
ಮಾಡಿ
ಮಾನವೀಯತೆ
ಮೆರೆದಿದ್ದಾರೆ
.
ಬೆಳಗಾವಿ
ಜಿಲ್ಲೆಯ
ಚಿಕ್ಕೋಡಿ
ಪಟ್ಟಣದ
ವಿದ್ಯಾನಗರದಲ್ಲಿರುವ
ಸರಕಾರಿ
ಪ್ರಾಥಮಿಕ
ಶಾಲಾ
ಆವರಣದಲ್ಲಿ ನಡೆದ
ಘಟನೆ
ಇದಾಗಿದೆ.
ಬೆಳಿಗ್ಗೆ
ಮಕ್ಕಳು
ಶಾಲೆಗೆ
ಆಗಮಿಸಿದಾಗ
ಕುದುರೆ ಒದ್ದಾಡುವದನ್ನು
ಗಮನಿಸಿದ್ದಾರೆ
.
ಕುದುರೆ
ಶಾಲಾ
ಆವರಣದಲ್ಲಿ
ಹುಲ್ಲು
ಮೇಯುತ್ತಿರುವಾಗ
ಆಕಸ್ಮಿಕವಾಗಿ
ಕಾಲು
ಜಾರಿ
ಕೆಳಗೆ
ಬಿದ್ದಿದೆ
.
ಇದನ್ನು
ಗಮನಿಸಿದ
ಪುಟಾಣಿ
ಮಕ್ಕಳು
ಕುದುರೆಗೆ
ನೀರು
ಹಾಕಿ
ಮಾನವೀಯತೆ
ಮೆರೆದಿದ್ದಾರೆ
.
ಸಣ್ಣ
ಮಕ್ಕಳು
ದೇವರ
ಸಮಾನ
ಎನ್ನುತ್ತಾರೆ.
ಇಲ್ಲಿ
ಮಕ್ಕಳು
ಬಡ
ಕುದುರೆ ಜೀವ
ಉಳಿಸಿದ್ದಾರೆ
.
ನಂತರ
ಪುರಸಭೆ
ಮುಖ್ಯಾಧಿಕಾರಿ
ಜಗದೀಶ
ಹುಲಗೆಜ್ಜಿ
ಅವರಿಗೆ
ಕರೆ
ಮಾಡಿದಾಗ
ಅವರು,
ಪಶು
ವೈದ್ಯರನ್ನು
ಸ್ಥಳಕ್ಕೆ
ಕರೆದುಕೊಂಡು
ಬಂದು
ಚಿಕಿತ್ಸೆ
ನೀಡಿದ್ದಾರೆ
.
ಮಕ್ಕಳು
ಹಾಗೂ
ಪುರಸಭೆ
ಮುಖ್ಯಾಧಿಕಾರಿ
ಜಗದೀಶ
ಹುಲಗೆಜ್ಜಿ
ಅವರ
ಕಾರ್ಯಕ್ಕೆ
ಜನರು
ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕುದುರೆ ಲಾಳ ಮನೆಯಲ್ಲಿದ್ದರೆ ಒಳ್ಳೆಯದಾ? ಅಥವಾ ಕೆಟ್ಟದಾ?
ಫೆಂಗ್ಶುಯ್ ವಾಸ್ತು ಪ್ರಕಾರ ಕುದುರೆ ಚಿತ್ರಗಳು ಮನೆ ಅಥವಾ ಆಫೀಸಿನಲ್ಲಿ ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?
ಸತ್ತ ಅಶ್ವಮೇಧ ಕುದುರೆಯನ್ನು ಪ್ರಧಾನಿ ಬಳಿಗೆ ಅಮಿತ್ ಶಾ ಕೊಂಡೊಯ್ಯಬೇಕಷ್ಟೆ: ಸಿಎಂ ಕುಮಾರಸ್ವಾಮಿ ಟಾಂಗ್
ಕುದುರೆ ವ್ಯಾಪಾರ: ಬಿಜೆಪಿ ಹುಟ್ಟು ಗುಣ ಸುಟ್ಟರೂ ಹೋಗದು ಎಂದ ರಾಮಲಿಂಗಾರೆಡ್ಜಿ
ಸನ್ನಿ ಲಿಯೋನ್ ಅವರು ಕುದುರೆ ಸವಾರಿ ಕಲಿಯುತ್ತಿರುವುದು ಯಾಕೆ ಗೊತ್ತಾ...?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು
ಕಸದಲ್ಲಿ ಶಿಶುವಿನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಅಪ್ರಾಪ್ತೆಗೆ ಗರ್ಭಪಾತ ಮಾಡಿಸಿದ್ದ ಆಟೊ ಚಾಲಕ ಅಂದರ್
ಜಮ್ಮು ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಜನರು ತತ್ತರ: ಹಲವು ಮನೆಗಳು ಧ್ವಂಸ, ಐವರು ಸಾವು
ಮುಂದಿನ ಒಂದು ವಾರ ರಾಜ್ಯದಲ್ಲಿ ಗುಡುಗು ಸಹಿತ ಮಳೆ: 24 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ಐ ಬ್ರೊ ಮಾಡಿಸಿಕೊಳ್ಳಲು ಪಾರ್ಲರ್ಗೆ ಹೋಗಿದ್ದ ಪತ್ನಿಯ ಜಡೆಯನ್ನೇ ಕತ್ತರಿಸಿದ ಪಾಪಿ ಪತಿ
ಆ್ಯಪ್ನಲ್ಲಿ ವೀಕ್ಷಿಸಿ
x