ಕಾಂಗ್ರೆಸ್ ಮಹಿಳಾ ಘಟಕ ದಿಂದ ಪ್ರತಿಭಟನೆ..!

ಭಾನುವಾರ, 4 ಸೆಪ್ಟಂಬರ್ 2022 (19:54 IST)
ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ ನಡೆಸಲಾಗಿದೆ.ನಗರದ ಕಾಂಗ್ರೆಸ್ ಭವನದ ಅವರಣದಲ್ಲಿ ಪ್ರತಿಭಟನೆ ನಡೆಯುತ್ತಿದೆ.ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು. ರಾಜ್ಯದಲ್ಲಿ ಮಹಿಳಾ ಘಟಕದಿಂದ ಬಿಜೆಪಿ ಸರ್ಕಾರದ ವಿರುದ್ಧ ಖಂಡನೆ ವ್ಯಕ್ತವಾಗ್ತಿದೆ.ತೋಲಗಲಿ ತೋಲಗಲಿ ಬಿಜೆಪಿ ತೋಲಗಲಿ ಎಂದು ಘೋಷಣೆ ಕೂಗುತ್ತಾ,ಮೋದಿ ವಿರುದ್ಧ ಮಹಿಳಾ ಮಣಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ