ನಗರದಲ್ಲಿ ಮಳೆಯ ಆರ್ಭಟ

ಸೋಮವಾರ, 10 ಜುಲೈ 2023 (21:00 IST)
ನಗರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ನಗರದಲ್ಲಿ ಮುಂಗಾರು ಶುರುವಾದದ್ದೇ ಮಳೆಯ ಆರ್ಭಟ ಶುರುವಾಗಿದೆ.ರಾಜಧಾನಿಯಲ್ಲಿ ತುಂತುರು ಮಳೆಯಾಗ್ತಿದ್ದು,ಹೊರಗೆ ಕಾಲಿಡಲಾಗದ ವರುಣ ನರ್ತನ ಶುರುವಾಗಿದೆ.ನಗರದ ಮಲೇಶ್ವರಂ, ಮಾರ್ಕೆಟ್,ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗ್ತಿದೆ. ಮಳೆಯಿಂದ ರಾಜಧಾನಿಯ ವೆದರ್ ಚೇಂಜ್ ಆಗಿದೆ. ಫುಲ್ ಕೂಲ್ ಆಗಿದ್ದು, ಜನರಿಗೆ ಕಿರಿ ಕಿರಿ ಉಂಟಾಗಿದೆ.ಇನ್ನೂ ನಗರದ ಹಲವೆಡೆ ಮಳೆಯಿಂದ ಟ್ರಾಫಿಕ್ ಜಾಮ್ ಸಂಭವಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ