ಕೆಆರ್ ಸರ್ಕಲ್ ಅಂಡರ್ ಪಾಸ್ ಗೆ ಹೊಸ ಎಲ್.ಇ.ಡಿ ಬಲ್ಪ್ ಅಳವಡಿಕೆ ಮಾಡಲಾಗಿತ್ತು.ಪಾಲಿಕೆ ಸಿಬ್ಬಂದಿಯಿಂದ ಕೇವಲ ಬರೀ ಹೊಸ ಲೈಟ್ ಸರಿಪಡಿಸಲು ಮುಂದಾಗಿದೆ. ದೆಹಲಿ ಮಾದರಿಯ ಗುಣಮಟ್ಟದ ಅಂಡರ್ ಪಾಸ್ ಕಾಮಗಾರಿ ಯಾವಾಗ?ದುರಂತದ ನಂತರ ಪಾಲಿಕೆ ಸಿಸಿಟಿವಿ,ಬೊಂಬೇರಿಯರ್,ಅಳವಡಿಕೆ ಮಾಡುತ್ತೇವೆ ಎಂದು ಹೇಳಿತ್ತು. ಆದ್ರೆ ಪಾಲಿಕೆ ಅಂಡರ್ ಪಾಸ್ ಬಳಿ ಯಾವುದೇ ಕಾಮಗಾರಿಗೆ ಮುಂದಾಗಿಲ್ಲ.ಕೆಆರ್ ಸರ್ಕಲ್ ಅಂಡರ್ ಪಾಸ್ ದುರಂತದ ನಂತರ ಕೇವಲ ಲೈಟ್ ಅಳವಡಿಕೆ ಮಾಡಲಾಗಿದೆ.ಇಷ್ಟು ದಿನ ಬಲ್ಬ್ ಹಾಳಾಗಿದ್ರೂ ಕ್ಯಾರೆ ಎನ್ನದ ಪಾಲಿಕೆ ಈಗ ದುರಂತದ ನಂತರ ಕೇವಲ ಲೈಟ್ ಅಳವಡಿಕೆಗೆ ಮುಂದಾಗಿದೆ.