ಒಬ್ಬಳ ಮೇಲೆ 15 ಜನರು ಅತ್ಯಾಚಾರ ನಡೆಸಿ ವಿಷ ಕುಡಿಸೋದಾ

ಶನಿವಾರ, 29 ಫೆಬ್ರವರಿ 2020 (18:45 IST)
ಭಾವನೊಬ್ಬ ತನ್ನ ನಾದಿನಿಯನ್ನು ಕಿಡ್ನಾಪ್ ಮಾಡಿ ಗೆಳೆಯರ ಜೊತೆಗೆ ಸೇರಿಕೊಂಡು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ.

ನಾದಿನಿಯನ್ನು ಕಿಡ್ನಾಪ್ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಭಾವನೊಬ್ಬ ಹದಿನೈದು ಜನರಿಂದ ಹದಿನೈದು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ.

ಆ ಬಳಿಕ ನಾದಿನಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ಜಾರ್ಖಂಡ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕಾಮುಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ