ಸೊಸೆ ರೂಮಿಗೆ ನುಗ್ಗಿ ಮೈ ಕೈ ಮುಟ್ಟಿ ಮಂಚಕ್ಕೆ ಕರಿಯುವ ಮಾವನಿಗೆ ಸಾಥ್ ನೀಡಿದ ಗಂಡ

ಶುಕ್ರವಾರ, 24 ಜನವರಿ 2020 (14:53 IST)
ಸೊಸೆ ಒಬ್ಬಂಟಿಯಾಗಿದ್ದಾಗ ರೂಮಿಗೆ ನುಗ್ಗಿ ಮೈ ಕೈ ಮುಟ್ಟಿ ಮಂಚಕ್ಕೆ ಕರೆಯುತ್ತಿದ್ದ ಮಾವನಿಗೆ ಮಗನೇ ಸಾಥ್ ನೀಡಿರೋ ಘಟನೆ ನಡೆದಿದೆ.

ಮೂವರು ಮಕ್ಕಳನ್ನ ಹೊಂದಿರೋ ಸೊಸೆಗೆ ಮಾವನೇ ರೋಮ್ಯಾನ್ಸ್ ವಿಡಿಯೋ ತೋರಿಸಿ ಮಂಚಕ್ಕೆ ಕರೆಯುತ್ತಿದ್ದನಂತೆ.
ಮಾವನ ಕಾಟ ದಿನದಿಂದ ದಿನಕ್ಕೆ ಹೆಚ್ಚಾದಾಗ ಸೊಸೆ ತನ್ನ ಮಾವನ ನೀಚ ಕೆಲಸದ ಬಗ್ಗೆ ಗಂಡನಿಗೆ ಹೇಳಿದ್ದಾಳೆ. ಆಗ ಮಗ ತನ್ನ ಅಪ್ಪನಿಗೂ ಸುಖ ನೀಡು ಅಂತ ಹೇಳಿದ್ದಾನಂತೆ.

ಹೀಗಾಗಿ ಲೈಂಗಿಕ ಕಿರುಕುಳದ ವಿರುದ್ಧ ಸೊಸೆ ತನ್ನ ಗಂಡ ಹಾಗೂ ಮಾವನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ. ಅಂದ್ಹಾಗೆ ಈ ಘಟನೆ ಬಿಹಾರದಲ್ಲಿ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ