ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟ

ಶುಕ್ರವಾರ, 12 ನವೆಂಬರ್ 2021 (19:51 IST)
ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ರಾಜ್ಯದಂತ ಏಕಕಾಲದಲ್ಲಿ ದಿನಾಂಕ 29-11-2021ರಿಂದ 10-12-2021ರ ತನಕ ಈ ಎಕ್ಸಾಂ ನಡೆಯಲಿದೆ ಅಂತ ಪದವಿ ಪೂರ್ವ ಇಲಾಖೆ ತಿಳಿಸಿದೆ.
 
ಕೆಳಕಂಡ ದಿನದಂದು ಮಧ್ಯ ವಾರ್ಷಿಕ ಪರೀಕ್ಷೆ ನಡೆಯಲಿದೆ ಅದರ ವಿವರ ಹೀಗಿದೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ