ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳನ್ನು ನೋಡಿದ ಗಂಡನೊಬ್ಬ ಆಕೆಗೆ ಮಾಡಬಾರದ್ದನ್ನು ಮಾಡಿದ್ದಾನೆ.
ಹೆಂಡತಿಯನ್ನೇ ದೂರ ಕಾರಿನಲ್ಲಿ ಕರೆದುಕೊಂಡು ಹೋಗಿ ಗುಂಡಿಕ್ಕಿ ಗಂಡನೇ ಹತ್ಯೆ ಮಾಡಿದ್ದನು.
ಪತ್ನಿ ನ್ಯಾನ್ಸಿ ಕೊಲೆಯಾಗಿದ್ದರೆ, ಪತಿ ಸಾಹಿಲ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಪತ್ನಿ ನ್ಯಾನ್ಸಿ ಮೊಬೈಲ್ ನಲ್ಲಿ ಹಲವು ಅಶ್ಲೀಲ ಚಿತ್ರಗಳು ಇದ್ದವು. ಅಲ್ಲದೇ ಆಕೆ ಗಂಡನಿಂದ ಸಾಕಷ್ಟು ಹಣ ಪಡೆದರೂ ದೂರವಾಗೇ ಇರುತ್ತಿದ್ದಳು. ಮನೆಯಲ್ಲಿ ಹೆಚ್ಚು ಹೊತ್ತು ಇರುತ್ತಿಲ್ಲ. ಆಕೆಗೆ ಅಕ್ರಮ ಸಂಬಂಧ ಇರಬಹುದೆಂದು ಗಂಡನೇ ಆಕೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದನು. ನವದೆಹಲಿಯಲ್ಲಿ ಈ ಘಟನೆ ನಡೆದಿದೆ.