ಹುಡುಗನೊಂದಿಗೆ ಬೆತ್ತಲಾಗಿದ್ದ ನಾಲ್ಕು ಮಕ್ಕಳ ತಾಯಿ ; ಗಂಡ ಬಾಗಿಲು ಬಡಿದಾಗ ಕಂಡಿದ್ದೇನು?

ಮಂಗಳವಾರ, 11 ಫೆಬ್ರವರಿ 2020 (18:16 IST)
ನಾಲ್ಕು ಮಕ್ಕಳನ್ನು ಹೆತ್ತಿದ್ದ ಮಹಿಳೆಯೊಬ್ಬಳು ಹುಡುನೊಂದಿಗೆ ಬೆತ್ತಲಾಗಿ ಸುಖ ಅನುಭವಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.

ಗಂಡ ಕೆಲಸಕ್ಕೆ ಹೋದಾಗ ಹುಡುಗನನ್ನು ಕರೆದುಕೊಂಡು ಬೆಡ್ ರೂಮಿನಲ್ಲಿ ಮಹಿಳೆ ಸಂಭೋಗ ನಡೆಸುತ್ತಿದ್ದಳು. ಗಂಡ ಮನೆಗೆ ಬಂದವನೇ ಏಕಾಏಕಿಯಾಗಿ ಬಾಗಿಲು ಬಡಿದಿದ್ದಾನೆ.

ಗಾಬರಿಯಾದ ಹುಡುಗ ಮನೆಯಿಂದ ಹೊರಗೆ ಓಡಿದ್ದಾನೆ. ಹುಡುಗ ಬೆತ್ತಲಾಗಿ ಓಡುತ್ತಿರೋದನ್ನು ನೋಡಿದ ಗಂಡ ಕೂಗಾಡಿದ್ದಾನೆ. ಆಗ ಸ್ಥಳೀಯರು ಹುಡುಗನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಡ್ ರೂಮಿಗೆ ಹೋಗಿ ಹೆಂಡತಿಯನ್ನು ನೋಡಿದ ಗಂಡನಿಗೆ ಪತ್ನಿಯ ಮೈಮೇಲೆ ಬಟ್ಟೆಗಳೇ ಇಲ್ಲದಿರೋದನ್ನು ನೋಡಿದ್ದಾನೆ.  ಉತ್ತರ ಪ್ರದೇಶದ ಸಂತಕಬೀರ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ