ಅನುಪಮಾ ಶೆಣೈ ರಾಜೀನಾಮೆ ಕುರಿತು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಪರಮೇಶ್ವರ್ ನಾಯ್ಕ, ನನ್ನ ಜಿಲ್ಲೆಯಲ್ಲಿ 7 ರಿಂದ 8 ಡಿವೈಎಸ್‌ಪಿಗಳಿದ್ದಾರೆ. ನೀವು ಯಾರ ಕುರಿತು ಕೇಳುತ್ತಿದ್ದೀರಾ ಎಂದು ವ್ಯಂಗ್ಯವಾಡಿದರು. ಅನುಪಮಾ ಶೆಣೈ ಅವರು ಮಾಜಿ ಡಿವೈಎಸ್‌ಪಿ ಅವರದು ಮುಗಿದ ಅಧ್ಯಾಯ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.