ಗೌರಿ ಲಂಕೇಶ್ ನಿವಾಸದಲ್ಲಿ ಎಸ್ಐಟಿ ತಂಡ
ಗೌರಿ ನಿವಾಸ ಸುತ್ತಮುತ್ತ ತನಿಖೆ ನಡೆಸಲು ಎಸ್ಐಟಿ ತಂಡ ಆಗಮಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದೆ. ಇನ್ನೊಂದೆಡೆ ಹತ್ಯೆ ಪ್ರಕರಣ ಬೇಧಿಸಲು ನೇಮಕವಾದ ಎಸ್ಐಟಿ ತಂಡದ ವಿರುದ್ಧ ಅಸಮಾಧಾನವೂ ಕೇಳಿಬಂದಿದೆ. ಬಿಕೆ ಸಿಂಗ್ ನೇತೃತ್ವದ ಎಸ್ಐಟಿ ತಂಡದ ಬದಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.