ಕಾಂಗ್ರೆಸ್ ಶಾಸಕನ ಹತ್ಯೆಗೆ ಸ್ಕೆಚ್
ಕಾಂಗ್ರೆಸ್ ಶಾಸಕರೊಬ್ಬರ ಹತ್ಯೆಗೆ ಸ್ಕೆಚ್ ನಡೆದಿರೋದು ಬಹಿರಂಗವಾಗಿದೆ.
ಈ ಹಿಂದೆ ಶಾಸಕ ತನ್ವೀರ್ ಸೇಠ್ ಹತ್ಯೆಗೆ ಸಂಚು ರೂಪಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಯು.ಟಿ.ಖಾದರ್ ಕೊಲೆಗೆ ಸ್ಕೆಚ್ ಹಾಕಲಾಗ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಯು.ಟಿ.ಖಾದರ್ ಗೆ ಭದ್ರತೆಯನ್ನು ಹೆಚ್ಚಿಗೆ ಮಾಡಲು ಸರಕಾರ ಮುಂದಾಗಿದೆ.