ಎಸ್.ಪಿ ರವಿ ಡಿ. ಚನ್ನಣ್ಣನವರ್ ನೀಡಿದ ವಾರ್ನಿಂಗ್ ಏನು?
ಬೆಂಗಳೂರು ಗ್ರಾಮಾಂತರದ ನೂತನ ಎಸ್.ಪಿ ಆಗಿರೋ ರವಿ.ಡಿ.ಚನ್ನಣ್ಣನವರ್, ಗಾಂಜಾ, ಅಕ್ರಮ ಮದ್ಯ, ಟ್ರಾಫಿಕ್, ರೌಡಿಸಂ ಮಾಡೋರಿಗೆ ಕಾನೂನು ಸರಿಯಾದ ಪಾಠ ಕಲಿಸುತ್ತೆ ಅಂದಿದ್ದಾರೆ.
ನಿಯಮ ಮೀರೋ ವಾಹನಗಳ ಸವಾರರಿಗೆ, ಚಾಲಕರಿಗೂ ಖಡಕ್ ಬಿಸಿ ಮುಟ್ಟಿಸೋದಾಗಿ ಹೇಳಿದ್ರು.