ಕೃಷಿ ಹೊಂಡದಲ್ಲಿ ಮುಳುಗಿ ಮಹಿಳೆ ಆತ್ಮಹತ್ಯೆ
ಕೌಟುಂಬಿಕ ಕಲಹ ಹಿನ್ನಲೆ ಮಹಿಳೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮತ್ಯಗೆ ಶರಣಾಗಿರುವ ಘಟನೆ ಜರುಗಿದೆ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಅಳವಟ ಗ್ರಾಮದಲ್ಲಿ ಘಟನೆ ನಡೆದಿದೆ, ಇನ್ನು ಸುನಿತಾ ೩೫ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯಾಗಿದ್ದಾಳೆ, ಇನ್ನು ಸುನಿತಾ ಗಂಡ ಶ್ರೀನಿವಾಸ ಕುಡಿತಕ್ಕೆ ದ್ಯಾಸನಾಗಿದ್ದು ಇದೇ ವಿಚಾರವಾಗಿ ಕಿರುವರ ತನ್ನ ಗಂಡನ ಮನೆಯಲ್ಲಿ ಆಗಾಗ ಗಲಾಟೆ ಗಳು ನಡೆದು ಇದ್ರಿಂದ ಬೇಸತ್ತು ತನ್ನ ತವರು ಮನೆಗೆ ಹೋಗಿದ್ದಳು ಎನ್ನಲಾಗ್ತಿದ್ದು ಇದರಿಂದ ಬೇಸತ್ತು ಅಳವಟ ಗ್ರಾಮದ ನಾಗರಾಜಪ್ಪ ಎಂಬುವವರಿಗೆ ಸೇರಿದ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ, ಘಟನೆ ಸಂಬಂದ ಶ್ರೀನಿವಾಸಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.