ಜಮೀರ್ ಅಹ್ಮದ್ ನ್ನ ಉಪ ಮುಖ್ಯಮಂತ್ರಿ ಮಾಡಬೇಕೆಂದು ಬೆಂಬಲಿಗರ ಪಟ್ಟು

ಭಾನುವಾರ, 14 ಮೇ 2023 (13:59 IST)
ಶಾಸಕ ಜಮೀರ್ ಅಹ್ಮದ್ ನ್ನ ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದು,ಸಿದ್ದರಾಮಯ್ಯ ನಿವಾಸಕ್ಕೆ  ಜಮೀರ್ ಅಹ್ಮದ್ ಬೆಂಬಲಿಗರು ಬಂದಿದ್ದು,ಈ ಬಾರಿ ಅಲ್ಪಸಂಖ್ಯಾತರಾದ ಜಮೀರ್ ಗೆ ಉಪ ಮುಖ್ಯ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದು,ಸಿದ್ದರಾಮಯ್ಯ ನಿವಾಸಕ್ಕೆ ಜಮೀರ್ ಬೆಂಬಲಿಗರು ಬಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ