ಮಂಗಳೂರು ಮೂಲದ ನರ್ಸ್ ನೆರವಿಗೆ ಬಂದ ಸಚಿವೆ ಸುಷ್ಮಾ ಸ್ವರಾಜ್
ವಿಷಯ ತಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಆಕೆಯನ್ನು ರಕ್ಷಿಸುವಂತೆ ಆದೇಶ ನೀಡಿದ್ದಾರೆ. ಇದೀಗ ಸಚಿವರ ಆದೇಶಕ್ಕೆ ಸ್ಪಂದಿಸಿರುವ ರಾಯಭಾರಿ ಕಚೇರಿ ಜೆಸಿಂತಾಳನ್ನು ರಕ್ಷಿಸುವುದಾಗಿ ಹೇಳಿದ್ದಾರೆ.