ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಪತ್ನಿಯನ್ನೇ ಕೊಂದ ಗಂಡ

ಶನಿವಾರ, 1 ಫೆಬ್ರವರಿ 2020 (15:30 IST)
ಆಕೆ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದಳು. ಎರಡನೇ ಗಂಡನ ಮನೆಯಲ್ಲಿದ್ದಾಗಲೇ ಮೊದಲ ಗಂಡನಿಗೆ ಕಾಮಸುಖ ನೀಡಿ ಹೆಣವಾಗಿದ್ದಾಳೆ.

ಹರ್ಜಿಂದರ ಸಿಂಗ್ ಎಂಬಾತ  ಸುಖ್ವಿಂದರ್ ಖೌರ್(24) ಳನ್ನು ಮದುವೆಯಾಗಿದ್ದನು. ಕೆಲವು ದಿನಗಳ ಬಳಿಕ ಸುಖ್ವಿಂದರ್ ಖೌರ್ ಈತನಿಂದ ದೂರಾಗಿ ಬೇರೊಬ್ಬನೊಂದಿಗೆ ಮದುವೆಯಾಗಿದ್ದಳು.

ಕುಡಿತದ ನಶೆಯಲ್ಲಿ ಬೇರೋಬ್ಬನ ಜೊತೆ ಮದುವೆಯಾಗಿದ್ದ ಪತ್ನಿಯ ಮನೆಗೆ ಬಂದ ಹರ್ಜಿಂದರ್ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಕಾಮತೃಷೆ ತೀರಿಸಿಕೊಂಡ ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಎರಡನೇ ಪತಿ ದಪಿಂದರ್ ಸಿಂಗ್ ಈ ಕುರಿತು ಕೇಸ್ ದಾಖಲು ಮಾಡಿದ್ದಾನೆ.  ಪಂಜಾಬ್ ನಲ್ಲಿ ಘಟನೆ ನಡೆದಿದ್ದು, ಮೊದಲ ಗಂಡ ಬಿಟ್ಟು ಹೋಗಿದ್ದ ಹೆಲ್ಮೆಟ್ ನಿಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ