ಆ ಕಾರಣಕ್ಕೆ ಪತ್ನಿಯನ್ನು ಕೊಂದು ಬೆಂಕಿ ಇಟ್ಟ ಪತಿ

ಬುಧವಾರ, 1 ಜನವರಿ 2020 (14:21 IST)

ಗಂಡನ ಮನೆಯಲ್ಲೇ ಹೆಂಡತಿಯ ಸುಟ್ಟದೇಹ ಪತ್ತೆಯಾಗಿದೆ.
 

ಹಣಕ್ಕಾಗಿ ಪತ್ನಿಯನ್ನೇ ಕೊಂದು ಆ ಬಳಿಕ ಆಕೆಗೆ ಗಂಡನೇ ಬೆಂಕಿ ಹಚ್ಚಿರೋ ಅಮಾನವೀಯ ಘಟನೆ ನಡೆದಿದೆ. ಪತ್ನಿ ವಿಭಾ ಸುಟ್ಟು ಕರಕಲಾಗಿದ್ದರೆ ಗಂಡ ರಾಜೇಶ್ ಆರೋಪಿಯಾಗಿದ್ದಾನೆ.

ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಲೆ ಮಾಡಿದ್ದ ರಾಜೇಶ್ ಆ ಬಳಿಕ ಆಕೆಯ ಮೃತದೇಹಕ್ಕೆ ಬೆಂಕಿ ಹಚ್ಚಿದ್ದನು. ಅರ್ಧ ಸುಟ್ಟ ದೇಹ ಪತ್ತೆಯಾಗಿದೆ. ಬಿಹಾರದ ಇಸ್ಲಾಂಪುರದಲ್ಲಿ ಘಟನೆ ನಡೆದಿದ್ದು, ಗಂಡ ರಾಜೇಶ್ ಮನೆಯವರು ಬಂಧನ ಭೀತಿಯಿಂದ ಓಡಿಹೋಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ