ನಿನ್ನೆ ಪತ್ತೆಯಾದ ಕೋವಿಡ್‌ ಪ್ರಕರಣಗಳೆಷ್ಟು ಗೊತ್ತಾ..?

ಭಾನುವಾರ, 9 ಜನವರಿ 2022 (19:57 IST)
ದೇಶದ ಕೊರೋನಾ ಮೂರನೇ ಅಲೆಯ ಅಬ್ಬರ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ 1,59,632 ಹೊಸ ಕೋವಿಡ್ ಪ್ರಕರಣಗಳು ಲಭ್ಯವಿವೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ, ಶನಿವಾರ ಒಂದೇ ದಿನ 1,59,632 ಹೊಸ ಕೋವಿಡ್ ಪ್ರಕರಣಗಳು ಲಭ್ಯವಿವೆ. ನಿನ್ನೆ ಒಂದೇ ದಿನ 40,863 ಮಂದಿ ಗುಣಮುಖರಾಗಿದ್ದರೆ, ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,44,53,603ಕ್ಕೆ ಏರಿಕೆಯಾಗಿದೆ.
ದೇಶದ ಕೋವಿಡ್‌ ಸಕ್ರಿಯ ಸೋಂಕಿತರ ಸಂಖ್ಯೆ 5,90,611ಕ್ಕೆ ಏರಿಕೆ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಪತ್ತೆಯಾದ ದೇಶದಲ್ಲಿ ಇಲ್ಲಿಯವರೆಗೆ 151.58 ಕೋಟಿ ಕೊರೋನಾ ಡೋಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ