ಹೆಚ್ಎಎಲ್ ಏರ್ಪೋರ್ಟ್ನಲ್ಲಿ ಮಗುಚಿ ಬಿದ್ದ ವಿಮಾನ
ಹೆಚ್ಎಎಲ್ ಏರ್ಪೋರ್ಟ್ನಲ್ಲಿ ವಿಮಾನ ಮುಗಿಚ್ಚಿಬಿದ್ದಿದೆ.ರನ್ ವೇ ನಲ್ಲಿ ನಿಂತಿದ್ದ ಮಳೆ ನೀರಿಗೆ ವಿಮಾನ ಬಿದ್ದಿದೆ.ಇಬ್ಬರು ಪೈಲಟ್‌ಗಳಿದ್ದು, ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ.ಫ್ಲೈಟ್ ಟೇಕ್ ಆಫ್ ಆದ ನಂತರ ನೋಸ್ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದೆ ಘಟನೆ ನಡೆದಿದೆ.ಪ್ರೀಮಿಯರ್ 1A ಏರ್‌ಕ್ರಾಫ್ಟ್ VT-KBN ಖ್ಯಾತಿಯ ವಿಮಾನ ಬಿದ್ದಿದೆ.