ಹಲಸಿನ ಹಣ್ಣಿನ ಸಹವಾಸ ಬೇಡ ಯಾಕೆ ಅಂತೀರಾ ? ಈ ಸ್ಟೋರಿ ನೋಡಿ
ಹಳ್ಳಿಗಳ ಕಡೆ ಶಾಂತಿಯುವಾಗಿ ಸಮಾಧಾನವಾಗಿ ಜೀವನ ನಡೆಸುವುದು ಒಂದು ಉತ್ತಮ ಜೀವನವಿಧಾನವೆಂದು ತೋರುವುದು ಸಹಜ. ಆದರೆ ಜಮೀನುಗಳಲ್ಲಿ, ತೋಟಗಳಲ್ಲಿ ವಾಸಿಸುವವರು ಕೆಲವೊಮ್ಮೆ ಅಪಾಯಕಾರಿ ಸಂದರ್ಭಗಳಿಗೆ ಎದುರಾಗುತ್ತಿರುತ್ತಾರೆ ಎನ್ನುವುದನ್ನು ತಳ್ಳಿಹಾಕಲಾಗದು. ದೊಡ್ಡ ತೆಂಗಿನಕಾಯಿ ಅಥವಾ ಹಲಸಿನಕಾಯಿ ನೇರ ನಿಮ್ಮ ನೆತ್ತಿಯ ಮೇಲೆ ಬಿದ್ದರೆ ಏನಾಗಬಹುದು. ಆಘಾತವೇ ತಾನೆ? ಇಲ್ಲಿ ಈ ಹುಡುಗಿಯರಿಗೆ ಹಲಸಿನಹಣ್ಣು ತಿನ್ನಬೇಕು ಎನ್ನಿಸಿದೆ. ಜಾಕೆಟ್ನೊಳಗೆ ಹಲಸಿನಕಾಯಿ ಬೀಳುವುದನ್ನು ನಿರೀಕ್ಷಿಸುತ್ತಿದ್ದ ಅವರಿಗೆ ಹೀಗಾಗಬಹುದು ಎಂಬ ಆಲೋಚನೆಯೇ ಇರಲಿಲ್ಲ ಅಲ್ಲವೆ? ತಲೆಮೇಲೆ ಹಲಸಿನಹಣ್ಣು ಬೀಳಿಸಿಕೊಂಡವಳಿಗೆ ಎಷ್ಟು ಆಘಾತ ಮತ್ತು ನೋವಾಗಿರಬೇಡ? ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.