ಬೆಂಗಳೂರು: ದೀಪಾವಳಿ ಹಬ್ಬದಲ್ಲಿ ರಾಜ್ಯ ಸರ್ಕಾರ ಪಟಾಕಿ ಸಿಡಿಸಲು ಹೇರಿದ ನಿರ್ಬಂಧಕ್ಕೆ ಶಾಸಕ ಬಸನಗೌಡ ಪಾಟೀಲ್ ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು, ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
➺ರಾತ್ರಿ 8 ರಿಂದ 10 ರ ವರೆಗೂ ಮಾತ್ರ ಪಟಾಕಿ ಹೊಡೆಯಬೇಕು
➺ಹಸಿರು ಪಟಾಕಿ ಮಾತ್ರ ಹೊಡೆಯಬೇಕು
➺ಗಣೇಶ ಹಬ್ಬಕ್ಕೆ FSAAI ಪ್ರಮಾಣಿತ ಪ್ರಸಾದ ನೀಡಬೇಕು
➺ಮಸೀದಿಯ ಮುಂದೆ ಶೋಭಾಯಾತ್ರೆ ಹೋಗಲು ಅನುಮತಿ ಇಲ್ಲ
➺ಬರ ಇರುವ ಕಾರಣಕ್ಕೆ ದಸರೆಗೆ ಹೆಚ್ಚು ಅನುದಾನವಿಲ್ಲ
➺ರಾಮನವಮಿ, ನಾಗಪಂಚಮಿ ರಜೆ ಇಲ್ಲ.
➺ ಪ್ರತಿಪಕ್ಷದಲ್ಲಿದ್ದಾಗ: Chief Minister is the custodian of the State's Finances
ಆದರೆ,
╰┈➤ಗಲ್ಲಿ ಗಲ್ಲಿಗಳಲ್ಲಿ ಕುರಿ ಮೇಕೆಯನ್ನು ಕಡಿಯಬಹುದು
╰┈➤ಅತ್ಯಂತ ಕೆಟ್ಟ ಪರಿಸರದಲ್ಲಿ ಮಾಂಸ ಮಾರುವುದಕ್ಕೆ ಅನುಮತಿ
╰┈➤ನಿಷೇಧಿತ ಗೋವು, ಒಂಟೆಯನ್ನು ಬಲಿ ಕೊಡಬಹುದು
╰┈➤ರೈತರ ಭೂಮಿ ನಮ್ಮ ದೇವರು ಕೊಟ್ಟಿದ್ದು, ರೈತರದ್ದಲ್ಲ
╰┈➤ಪಶು ಆಸ್ಪತ್ರೆ/ಚಿಕಿತ್ಸಾಲಯವನ್ನು ಅಲ್ಪ ಸಂಖ್ಯಾತರ ಶಾಲೆಗೆ ಕೊಡಬಹುದು
╰┈➤ಟ್ರಾಫಿಕ್ ಕಿರಿ ಕಿರಿ ಆದರೂ ಮೇರಿಯಮ್ಮನ ಉತ್ಸವಕ್ಕೆ ಅನುಮತಿ ಇದೆ
╰┈➤ಮದರಸಾಗಳಲ್ಲಿ ಆಂಗ್ಲ, ಕನ್ನಡ, ಸಮಾಜ, ವಿಜ್ಞಾನ, ಗಣಿತ ಕಲಿಸೋದಿಲ್ಲ
╰┈➤ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಅಮಾಯಕರು/ಅನಕ್ಷರಸ್ಥರು
╰┈➤ನಾಗಮಂಗಲ ಕೋಮು/ಗಲಭೆ ನಾವು ಮಾಡಿಲ್ಲ
╰┈➤ಡಿ ಜೆ ಹಳ್ಳಿ/ ಕೆ ಜಿ ಹಳ್ಳಿ ಗಲಭೆ ಆರೋಪಿಗಳ ಮೇಲೆ ಕೇಸು ಹಾಕಿರೋದು ಮಾನವ ಹಕ್ಕು ಉಲ್ಲಂಘನೆ
╰┈➤ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಾಕಿರೋದು ಅವರಿಗೆ
╰┈➤ಚಾಮುಂಡಮ್ಮನ ಪ್ರಸಾದ ಸ್ವೀಕರಿಸೋಲ್ಲ
╰┈➤ಹಲಾಲ್, ವಕ್ಫ್ ಸಾಂವಿಧಾನಿಕ. ನಮ್ಮ ಹಬ್ಬ, ಸಂಸ್ಕೃತಿಗೆ ಜಾತ್ಯತೀತತೆಯ ಬಣ್ಣ.
╰┈➤ಅವರ ಹಬ್ಬಗಳಂದು ನಿರ್ಬಂಧಿತ ರಜೆ [Restricted Holiday ]
╰┈➤ಕುಂಕುಮ ಹಚ್ಚೋಲ್ಲ, ಟೋಪಿ ಹಾಕ್ತೀನಿ
╰┈➤ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದೆಂದು ಕಾನೂನೆಲ್ಲಿದೆ ?
╰┈➤ ವಾಲ್ಮೀಕಿ ಹಗರಣಕ್ಕೆ ಕಾರಣ ಮುಖ್ಯ ಮಂತ್ರಿ ಅಲ್ಲ, ಅಧಿಕಾರಿಗಳು ಕಾರಣ