ಸರ್ಕಾರದ ವೈಫಲ್ಯಕ್ಕೆ ಇದು ಸಾಕ್ಷಿ-ಸುನೀಲ್ ಕುಮಾರ್

ಬುಧವಾರ, 22 ನವೆಂಬರ್ 2023 (15:00 IST)
ಕಲ್ಲಿದ್ದಲು ಕಳ್ಳತನ ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಮಾಜಿ ಇಂಧನ ಸಚಿವ ಸುನೀಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಕಲ್ಲಿದ್ದಲು ಕಳ್ಳತನದ ಸರಬರಾಜು ದೊಡ್ಡ ಹಗರಣವಾಗಿದ್ದು,ಕಲ್ಲಿದ್ದಲು ಕಳ್ಳತನ ಆಗ್ತಿದೆ, ಲೋಡ್ ಶೆಡ್ಡಿಂಗ್ ಆಗ್ತಿದೆ. ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಲು ಸರ್ಕಾರ ವಿಫಲವಾಗಿದೆ .ಸರ್ಕಾರದ ವೈಫಲ್ಯಕ್ಕೆ ಇದು ಸಾಕ್ಷಿಯಾಗಿದೆ.ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ
 
ಕಲ್ಲಿದ್ದಲಿನ ಕೃತಕ ಅಭಾವ ಸೃಷ್ಟಿಸಲು ಸರ್ಕಾರವೇ ಪ್ರಯತ್ನ ಪಡ್ತಿದೆ.ಇದಕ್ಕಾಗಿ ಕಲ್ಲಿದ್ದಲು ಕಳ್ಳತನಕ್ಕೂ ಸರ್ಕಾರ ನಾಂದಿ ಹಾಡ್ತಿದೆ ಎಂದು ಸರ್ಕಾರ ಇಂಧನ ಇಲಾಖೆಯ ಅಸಮರ್ಥತೆಗೆ ನಾಂದಿ ಹಾಡಿದೆ ಎಂದು ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ