ಹನಿಟ್ರ್ಯಾಪ್‌ ಮಾಡಿದ ಮೂವರು ಅರೆಸ್ಟ್‌

ಭಾನುವಾರ, 30 ಅಕ್ಟೋಬರ್ 2022 (20:33 IST)
ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಕೇಸ್​​ಗೆ ಬಿಗ್‌ ಟ್ವಿಸ್ಟ್‌ಸ ಸಿಕ್ಕಿದ್ದು, ಸ್ವಾಮೀಜಿ ಜೊತೆ ಮಾತನಾಡಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಯುವತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಜೊತೆಗೆ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ತುಮಕೂರಿನ ಕ್ಯಾತ್ಸಂದ್ರ ಮೂಲದ ವಕೀಲ ಮಹದೇವ್‌ನನ್ನು ಬಂಧಿಸಲಾಗಿದೆ. ಸತತವಾಗಿ ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಸವಲಿಂಗ ಶ್ರೀಗಳನ್ನ ಕಣ್ಣೂರು ಮಠದ ಶ್ರೀಗಳು ಯುವತಿಯನ್ನು ಬಳಸಿ ಹನಿಟ್ರ್ಯಾಪ್‌ ಮಾಡಿಸಿದ್ರು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ