ಇಂದು ಕಂಕಣ ಸೂರ್ಯ ಗ್ರಹಣದ ಹಿನ್ನಲೆ ಉಡುಪಿಯಲ್ಲಿ ಗ್ರಹಣಕ್ಕೂ ಮುನ್ನ ನಡೆಯಲಿದೆ ಈ ವಿಸ್ಮಯ

ಗುರುವಾರ, 26 ಡಿಸೆಂಬರ್ 2019 (08:30 IST)
ಉಡುಪಿ : ಇಂದು ಕಂಕಣ ಸೂರ್ಯಗ್ರಹಣ ಗೋಚರವಾಗಲಿದ್ದು, ಈ ವಿಸ್ಮಯ ಕ್ಷಣಗಳನ್ನು ನೋಡಲು ಕೋಟ್ಯಂತರ ಜನರು ಕಾತುರದಿಂದ ಕಾದು ಕುಳಿತಿದ್ದಾರೆ.




ಇಂದು ಕಂಕಣ ಸೂರ್ಯ ಗ್ರಹಣದ ಹಿನ್ನಲೆ ಉಡುಪಿಯಲ್ಲಿ ಗ್ರಹಣಕ್ಕೂ ಮುನ್ನ ವಿಸ್ಮಯವೊಂದು ಗೋಚರವಾಗಲಿದೆ. ಅದೇನೆಂದರೆ ಗ್ರಹಣ ಸಂಭವಿಸುವ ಮುನ್ನ ಕಾಮನಬಿಲ್ಲು ಗೋಚರವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ