ವಿದೇಶಿ ಅಂಚೆ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ವನ್ನು ಕಳ್ಳಸಾಗಾಣಿಕೆ ಮಾಡಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ರ ಅಡಿಯಲ್ಲಿ ಟ್ಯಾನ್ ಸ್ಪಾಟೆಡ್ ಫಾಲೋ ಜಿಂಕೆ ಚರ್ಮ ಕಳ್ಳ ಸಾಗಣಿಕೆ ನಿಷೇಧಿಸಲಾಗಿದೆ, ಬೆಂಗಳೂರು ನಗರ ಕಸ್ಟಮ್ಸ್ ಅಧಿಕಾರಿಗಳು ಜಿಂಕೆ ಚರ್ಮ ವನ್ನು ವಶಪಡಿಸಿಕೊಂಡಿದ್ದು