ಕಾಂಗ್ರೆಸ್ ಅತೃಪ್ತರಲ್ಲಿ ಗುರುತಿಸಿಕೊಂಡಿರುವ ಶಾಸಕ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಪಕ್ಕಾ ಆದಂತಿದೆ.
ಕಾಂಗ್ರೆಸ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಈಗಾಗಲೇ ಆಪ್ತರು ಹಾಗೂ ಕ್ಷೇತ್ರದ ಪ್ರಮುಖರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿರುವ ಉಮೇಶ್ ಜಾಧವ್ ರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.
ಇಂದು ಇಲ್ಲವೇ ನಾಳೆ ಜಾಧವ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಕಾಂಗ್ರೆಸ್ನಿಂದಪಕ್ಷಾಂತರನಿಷೇಧಕಾಯ್ದೆಯಡಿಶಾಸಕಸ್ಥಾನದಿಂದಅನರ್ಹಗೊಳಿಸುವಂತೆಶಾಸಕಾಂಗಪಕ್ಷದನಾಯಕಸಿದ್ದರಾಮಯ್ಯ, ಸ್ಪೀಕರ್ರಮೇಶ್ಕುಮಾರ್ಅವರಿಗೆದೂರುನೀಡಿರುವಹಿನ್ನೆಲೆಯಲ್ಲಿಎದುರಾಗಬಹುದಾದಕಾನೂನುಹೋರಾಟದಸಾಧಕ,ಬಾಧಕಗಳಬಗ್ಗೆಯೂಚರ್ಚೆನಡೆಸಿದ್ದಾರೆ.
ಶಾಸಕಉಮೇಶ್ಜಾಧವ್ರಾಜೀನಾಮೆನೀಡುತ್ತಿದ್ದಂತೆ, ಮುಂಬೈನಲ್ಲಿರುವಅತೃಪ್ತರು, ಜಾಧವ್ಅವರಹಾದಿಹಿಡಿಯುವಸಾಧ್ಯತೆಹೆಚ್ಚಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ಶಾಸಕಸ್ಥಾನಕ್ಕೆರಾಜೀನಾಮೆನೀಡಿದಬಳಿಕಬಿಜೆಪಿಗೆಸೇರ್ಪಡೆಯಾಗಿಮುಂಬರುವಲೋಕಸಭಾಚುನಾವಣೆಯಲ್ಲಿಕಲಬುರಗಿಕ್ಷೇತ್ರದಿಂದಬಿಜೆಪಿಅಭ್ಯರ್ಥಿಯಾಗಿ ಉಮೇಶ್ ಜಾಧವಕಣಕ್ಕಿಳಿಯುವಸಾಧ್ಯತೆಗಳಿವೆ.