ದಿನಕ್ಕೆಂದು ದಿನಕ್ಕೆ ಗಗನಕ್ಕೆ ಏರುತ್ತಿರುವ ತರಕಾರಿ ಬೆಲೆಗಳು
ಶನಿವಾರ, 29 ಜುಲೈ 2023 (14:13 IST)
ನಗರದಲ್ಲಿ ದಿನದಿಂದ ದಿನಕ್ಕೆ ತರಕಾರಿ ದರ ಹೆಚ್ಚಳವಾಗಿದೆ.ತಿಂಗಳು ಕಳೆದರೂ ತರಕಾರಿ ಬೆಲೆಗಳು ಇಳಿಕೆ ಆಗಲಿಲ್ಲ .ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ.ಟೊಮ್ಯಾಟೋ ಬೆಲೆ ಕೊಂಚ ಇಳಿಕೆ ಇತರ ತರಕಾರಿಗಳ ಬೆಲೆ ಏರಿಕೆಯಾಗಿದೆ.