ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರ

ಭಾನುವಾರ, 7 ಮೇ 2023 (14:05 IST)
ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ B.Y. ವಿಜಯೇಂದ್ರ ರೋಡ್​​ ಶೋ ನಡೆಸಿದ್ದಾರೆ.ಶಿಕಾರಿಪುರ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.. ಶಿಕಾರಿಪುರ ಪಟ್ಟಣದಾದ್ಯಂತ ವಿಜಯೇಂದ್ರ ರೋಡ್​​ ಶೋ ನಡೆಸಿದ್ದಾರೆ.. ರೋಡ್​​ ಶೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ B.S.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಪರ ಮತದಾರರು ಘೋಷಣೆ ಕೂಗಿದ್ರು.. ರೋಡ್​​​ ಶೋನಲ್ಲಿ ವಿಜಯೇಂದ್ರಗೆ ನೂರಾರು ಕಾರ್ಯಕರ್ತರು ಸಾಥ್​​ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ