ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ರಾಜ್ಯದಲ್ಲಿ ನಡೆದ ಹತ್ಯೆಗಳನ್ನ ಖಂಡಿಸಿ ಕರಾಳ ದಿನಾಚರಣೆ ಆಚರಣೆ ಮಾಡಲಾಗ್ತಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಕರಾಳದಿನಾಚರಣೆ ಆಚರಿಸಲಾಗ್ತಿದೆ.ಇನ್ನು ಗೌರಿ ಲಂಕೇಶ್, ಹರ್ಷ, ಚಂದ್ರಶೇಖರ್ ಗುರೂಜಿ, ಪ್ರವೀಣ್ ಹತ್ಯೆ ವಿರೋಧಿಸಿ ವಾಟಾಳ್ ಪಕ್ಷದಿಂದ ಇಂದು ಕರಾಳಾ ದಿನಾಚರಣೆ ಆಚರಿಸಲಾಗುತ್ತಿದೆ.