ಪಕ್ಷಾಂತರ ವಿರುದ್ಧ ವಾಟಾಳ್ ನಾಗಾರಜ್ ಕಿಡಿ..!

ಬುಧವಾರ, 15 ಮಾರ್ಚ್ 2023 (19:56 IST)
ಪಕ್ಷಾಂತರ ಅನ್ನುವುದು ಇಗಾ ಪವಿತ್ರ ಕಾರ್ಯ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗಾರಜ್ ಹೇಳಿದ್ದಾರೆ.ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಹೋದ ಚುನಾವಣೆಯಲ್ಲಿ ಆದ ಪಕ್ಷಾಂತರ ತದನಂತರ ಆದ ಪಕ್ಷಾಂತರ. ಚುನಾವಣಾ ಬಂದ ಮೇಲೆ ಪಕ್ಷಾಂತರ ಕ್ಕೆ ಎಲ್ಲರೂ ಬಾಗಿಲು ತೆಗಿದಿದ್ದಾರೆ.ಪಕ್ಷಾಂತರವನ್ನು ನಾವು ಬೆಂಬಲಿಸಿದರೆ ಪ್ರಜಾಪ್ರಭುತ್ವ ಕೆಟ್ಟು ಹೋಗುತ್ತೆ ಎಂದು ಹೇಳಿದರು.ಇನ್ನೂ ಬಿ ಎಸ್ ಯಡಿಯೂರಪ್ಪ ನವರು ಯಾರದೋ ಹೆಸರನ್ನ ಹೇಳಬಾರದಾಗಿತ್ತು ಅಂತಾ ಮಾಧ್ಯಮದಲ್ಲಿ ಹೇಳ್ತಾಯಿದ್ರು. ಯಡಿಯೂರಪ್ಪ ಅವರ ಪರಿಸ್ಥಿತಿ ಇಗಾ ಹೇಗೆ ಆಗಿದೆ ಅಂದ್ರೆ.ಯಡಿಯೂರಪ್ಪ ಅವರ ಮೇಲೆ ಟೀಕೆ ಟಿಪ್ಪಣಿ ಇಗಾ  ಪ್ರಾರಂಭವಾಗಿದೆ.ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ವೆ ಇಲ್ಲ ಅನ್ನೊ ಹಾಗೇ ಇತ್ತು.ಈಗಾ ಯಡಿಯೂರಪ್ಪ ಅವರನ್ನ ಮುಲೆ ಗುಂಪು ಮಾಡಲು ಬಿಜೆಪಿ ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ