ಗುಡಿಬಂಡೆ ತಾಲ್ಲೂಕಿನ ಚೆಂಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ನಿನ್ನೆ ಈಶ್ವರಮ್ಮ ಹಣ ವಿನಿಮಯ ಮಾಡಿಕೊಳ್ಳಲು ಗುಡಿಬಂಡೆಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್‌ಗೆ ಹೋಗಿದ್ದರು. ನೂಕು ನುಗ್ಗಲಿನಲ್ಲಿ ಆಕೆ ಹಣವನ್ನು ಕಳೆದುಕೊಂಡಿದ್ದು, ಈ ಕುರಿತು ಬ್ಯಾಂಕ್‌ನವರಿಗೆ ದೂರು ನೀಡಿದಾಗ ಅವರು ನಮ್ಮಲ್ಲಿ ಸಿಸಿ ಕ್ಯಾಮರಾ ಇಲ್ಲವೆಂದು ಹೇಳಿದ್ದಾರೆ.