ಯಡಿಯೂರಪ್ಪಗೆ ಜ್ವರ– ಮನೆಯಲ್ಲಿ ವಿಶ್ರಾಂತಿ

ಶುಕ್ರವಾರ, 26 ಜನವರಿ 2018 (19:32 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.
 
ಬಿಜೆಪಿ ಪರಿವರ್ತನಾ ಯಾತ್ರೆ ನಿರಂತರ 84 ದಿನಗಳು ನಡೆಸಿ ಸುಸ್ತಾಗಿರುವ ಅವರು ಮೈಸೂರಿನಲ್ಲಿ ನಡೆದ ಸಮಾರಂಭದ ನಂತರ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾರೊಂದಿಗೆ ಭೇಟಿ ಮಾಡಿಲ್ಲ.
 
ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳಿದ ನಾಯಕರು ಅವರು ವಿಶ್ರಾಂತಿಯಲ್ಲಿ ಇರುವುದು ನೋಡಿ ವಾಪಸ್ ಮರಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ