ಪ್ಯಾರಾ ಮೆಡಿಕಲ್ ಓದಿ ಕ್ಲಿನಿಕ್ ತೆರೆವಂತಿಲ್ಲ- ಹೈಕೋರ್ಟ್
ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಮಾಡಿಕೊಂಡವರು ಸ್ಥಳೀಯವಾಗಿ ಗ್ರಾಮೀಣ ಮಟ್ಟದಲ್ಲಿ ಕ್ಲಿನಿಕ್ ಆರಂಭಿಸಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರನಿಗೆ ತರಾಟೆ ತೆಗೆದುಕೊಂಡು ನ್ಯಾಯಾಲಯ, ಪ್ಯಾರಾಮೆಡಿಕಲ್ ಮಾಡಿದವರಿಗೆ ಕ್ಲಿನಿಕ್ ಆರಂಖಭಿಸುವ ಅರ್ಹತೆಯಿಲ್ಲ ಎಂಧು ಆದೇಶವನ್ನ ಹೊರಡಿಸಿದೆ.