‘ಮನ್ ಕೀ ಬಾತ್ ನಲ್ಲಿ ಕಾಮ್ ಕೀ ಬಾತ್ ಮಾತಾಡಲ್ಲ ಪ್ರಧಾನಿ ಮೋದಿ’
ಪ್ರಧಾನಿಯವರು ಪ್ರತಿ ತಿಂಗಳು ರೇಡಿಯೋದಲ್ಲಿ ಮನ್ ಕೀ ಬಾತ್ ಆಡುತ್ತಾರೆ. ಆದರೆ ಕಾಮ್ (ಉದ್ಯೋಗ) ಕೀ ಬಾತ್ ಅಲ್ಲ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಬಿಜೆಪಿ ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ಸೋತಿದೆ ಎಂದು ಈ ಇಬ್ಬರು ನಾಯಕರು ಟೀಕಾ ಪ್ರಹಾರ ನಡೆಸಿದ್ದಾರೆ.