ಹೊಟ್ಟೆನೋವು ಎಂದು ಬಂದ ವ್ಯಕ್ತಿಯ ಹೊಟ್ಟೆಯಲ್ಲಿರುವುದನ್ನು ಕಂಡು ದಂಗಾದ ವೈದ್ಯರು

ಶನಿವಾರ, 6 ಜೂನ್ 2020 (08:14 IST)
Normal 0 false false false EN-US X-NONE X-NONE

ಅಸ್ಸಾಂ : ಹೊಟ್ಟೆನೋವು ಎಂದು ವೈದ್ಯರ ಬಳಿ ಬಂದ ವ್ಯಕ್ತಿಯ ಮೂತ್ರಕೋಶದಲ್ಲಿರುವ ವಸ್ತುವನ್ನು ಕಂಡು ವೈದ್ಯರೇ ದಂಗಾದ ಘಟನೆ ಅಸ್ಸಾಂನಲ್ಲಿ ನಡೆದಿದೆ.
 


 

ಹೌದು. ಅಸ್ಸಾಂನ ಗುವಾಹಟಿಯಲ್ಲಿನ ಆಸ್ಪತ್ರೆಯೊಂದಕ್ಕೆ 30 ವರ್ಷದ ವ್ಯಕ್ತಿ ಯೊಬ್ಬ ಹೊಟ್ಟೆನೋವು ಎಂದು ದಾಖಲಾಗಿದ್ದಾನೆ ಹಾಗೇ ತಾನು ಮೊಬೈಲ್ ಹೆಡ್ ಫೋನ್ ನುಂಗಿರುವುದಾಗಿ ಹೇಳಿದ್ದಾನೆ. ವೇಳೆ ಆತನಿಗೆ ಎಕ್ಸ್-ರೇ ಮಾಡಿದ ವೈದ್ಯರು ಆತನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ಇರುವುದನ್ನು ಕಂಡು ದಂಗಾಗಿದ್ದಾರೆ.
 

ಬಳಿಕ ವೈದ್ಯರು ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿ ಚಾರ್ಜರ್ ಹೊರಗೆ ತೆಗಿದ್ದಿದ್ದಾರೆ. ಹಾಗೇ ಆತ ಹಸ್ತಮೈಥುನ ವ್ಯಸನಿಯಾಗಿದ್ದು, ಹಸ್ತಮೈಥುನದ ವೇಳೆ ತಮ್ಮ ಮರ್ಮಾಂಗದ ಮೂಲಕ ಚಾರ್ಜರ್ ಹಾಕಿಕೊಂಡಿದ್ದಾನೆ. ಅದು ಮೂತ್ರಕೋಶಕ್ಕೆ ಹೋಗಿ ಸಿಲುಕಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ