ಮಾನಭಂಗ ಎಸಗಿದ ವ್ಯಕ್ತಿಗೆ ಮಗಳನ್ನು ಮಾರಿದ ತಾಯಿ

ಶನಿವಾರ, 2 ಜನವರಿ 2021 (07:28 IST)
ಅಜ್ಮೀರ್ : ರಾಜಸ್ಥಾನದ ಅಜ್ಮೀರ್ ನ ಅಪ್ರಾಪ್ತಳೊಬ್ಬಳು ತನ್ನ ತಾಯಿ ತನ್ನನ್ನು 2 ತಿಂಗಳ ಕಾಲ ಮಾನಭಂಗ ಎಸಗಿದ ವ್ಯಕ್ತಿಗೆ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಿದ್ದಾಳೆ.

ವ್ಯಕ್ತಿಯೊಬ್ಬ ಆಕೆಯ ಮೇಲೆ 2 ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಾಗಾಗಿ ಆಕೆಯ ತಾಯಿ ಅವಳನ್ನು ಆತನಿಗೆ ಹಣಕ್ಕಾಗಿ ಮಾರಾಟ ಮಾಡಿದ್ದಾಳೆ. ಬಳಿಕ ಹುಡುಗಿ ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ