ಮಗುವಿಗೆ ಸುಖದ ಪಾಠ ಮಾಡಿದ ಟ್ಯೂಷನ್ ಶಿಕ್ಷಕಿ

ಮಂಗಳವಾರ, 6 ಅಕ್ಟೋಬರ್ 2020 (19:19 IST)
ಮಕ್ಕಳಿಗೆ ಪಾಠ ಹೇಳಿಕೊಡಬೇಕಿದ್ದ ಶಿಕ್ಷಕಿಯೇ ವಿದ್ಯಾರ್ಥಿಯೊಬ್ಬನಿಂದ ಆ ಸುಖ ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
 

ಉತ್ತರ ಪ್ರದೇಶದ ಬುಲಂದಶಹರ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನ್ನ ಬಳಿ ಟ್ಯೂಷನ್ ಗೆ ಬರುತ್ತಿದ್ದ ಏಳೆಂಟು ವರ್ಷದ ಬಾಲಕನಿಗೆ ಮತ್ತು ಬರಸಿ ಆತನಿಂದ ಶಿಕ್ಷಕಿ ಸುಖ ಪಡೆದುಕೊಳ್ಳುತ್ತಿದ್ದಳು ಎಂದು ಮಗುವಿನ ಪಾಲಕರು ಆರೋಪಿಸಿದ್ದಾರೆ.

ಮಗು ಅನಾರೋಗ್ಯಕ್ಕೆ ಒಳಗಾಗುತ್ತಿರುವ ಕುರಿತು ಪ್ರಶ್ನಿಸಿದಾಗ ಶಿಕ್ಷಕಿಯ ಕೃತ್ಯವನ್ನು ಮಗು ಬಾಯಿಬಿಟ್ಟಿದೆ ಎನ್ನಲಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ