ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತೆ? ಪತಿ ಸ್ವರಾಜ್ ರನ್ನು ಕೇಳಿ ನೋಡಿ
‘ನೋಡಪ್ಪಾ ನನ್ನ ವಯಸ್ಸು ಮತ್ತು ಮೇಡಂನ ಸಂಬಳ ಎಷ್ಟೆಂದು ಕೇಳಬಾರದು. ಇದೆಲ್ಲಾ ಬ್ಯಾಡ್ ಮ್ಯಾನರ್ಸ್’ ಎಂದು ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮುಂದಿನ ಟ್ವೀಟ್ ನಲ್ಲಿ ‘ಚಂದಾ ಬೇಕಿದ್ದರೆ ನೇರವಾಗಿ ಕೇಳು. ಯಾಕೆ ಸಂಬಳ ಎಷ್ಟು ಅಂತ ಕೇಳ್ತೀಯಾ’ ಎಂದು ತಿರುಗೇಟು ನೀಡಿದ್ದಾರೆ.