ಯೂನಿಫಾರ್ಮ್ ಶುಲ್ಕ ಪಾವತಿಸದ್ದಕ್ಕೆ ಬಡ ಹೆಣ್ಣುಮಕ್ಕಳ ಬಟ್ಟೆ ಬಿಚ್ಚಿದ ಶಿಕ್ಷಕಿ
ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಕ್ಕಳನ್ನ ಕರೆ ತರಲು ಶಾಲೆಗೆ ತೆರಳಿಸ್ದಾಗ ಶಿಕ್ಷಕರು ನಿಮ್ಮ ಜೊತೆ ಮಾತನಾಡಬೇಕಂತೆ ಎಂದು ನನ್ನ ಮಗಳು ಕರೆದೊಯ್ದಳು. ಶಾಲಾ ಯೂನಿಫಾರ್ಮ್ ಶುಲ್ಕ ಪಾವತಿಸುವಂತೆ ಕೇಳಿದರು. ಸ್ವಲ್ಪ ಸಮಯದಲ್ಲಿ ಪಾವತಿಸುವುದಾಗಿ ಹೇಳಿದರೂ ಕೇಳದ ಟೀಚರ್ ನನ್ನ ಮಕ್ಕಳ ಬಟ್ಟೆ ಬಿಚ್ಚಿ ಅರೆಬೆತ್ತಲಾಗಿಯೇ ಮನೆಗೆ ಕಳುಹಿಸಿದರು ಎಂದು ತಂದೆ ನೋವಿನಿಂದ ಹೇಳಿದ್ದಾರೆ.