ಬ್ರೇಕ್ ಅಪ್ ಮಾಡಿಕೊಂಡ ಗೆಳತಿಗೆ ಬೆದರಿಕೆಯೊಡ್ಡಿದ ಗೆಳೆಯ

ಭಾನುವಾರ, 28 ಫೆಬ್ರವರಿ 2021 (07:09 IST)
ಮೀರತ್ : 17 ವರ್ಷದ ಹುಡುಗಿಗೆ ಅವಳ ಮಾಜಿ ಗೆಳೆಯ ಅವರಿಬ್ಬರು ಕ್ಲೋಸ್  ಆಗಿರುವ  ಫೋಟೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮೀರತ್ ನಲ್ಲಿ ನಡೆದಿದೆ.

ಹುಡುಗಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಅವರ ಸಂಬಂಧ ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಯುವಕ ಅವರಿಬ್ಬರ ಕ್ಲೋಸ್ ಆಗಿರುವ ಫೋಟೊ ಇಟ್ಟುಕೊಂಡು ಬೆದರಿಸಲು ಶುರು ಮಾಡಿದ್ದಾನೆ. ಇದರಿಂದ ನೊಂದ ಹುಡುಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ