Normal0falsefalsefalseEN-USX-NONEX-NONEನವದೆಹಲಿ : ಪ್ಯಾರಾ ಮಿಲಿಟರಿ ಘಟಕದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ ಎನ್ನಲಾಗಿದೆ.
ಯೋಧರು ಡೆಲ್ಲಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಒಟ್ಟು ಸೋಂಕಿತರ ಸಂಖ್ಯೆ 480ಕ್ಕೆ ಏರಿಕೆಯಾಗಿದೆ. ಹಾಗೇ ಬಿಎಸ್ ಎಫ್ ನ 193 ಯೋಧರಿಗೆ ಸೋಂಕು ತಗಲಿದ್ದು, CRPF-162, ITBP-82, CISF-32, SSB 17 ಯೋಧರಿಗೆ ಸೋಂಕು ವಕ್ಕರಿಸಿದ್ದು, ನಿನ್ನೆ ಒಂದೇ ದಿನ 90 ಮಂದಿಗೆ ಸೋಂಕು ತಗಲಿದೆ.