ಶಾಲೆ ಆರಂಭಿಸಿದ ಮೂರೇ ದಿನಕ್ಕೆ ಆಂಧ್ರ ಶಾಲೆಗಳಿಗೆ ಕೊರೊನಾ ಬಿಗ್ ಶಾಕ್

ಶುಕ್ರವಾರ, 6 ನವೆಂಬರ್ 2020 (10:36 IST)
ಆಂಧ್ರ ಪ್ರದೇಶ :  ಆಂಧ್ರ ಶಾಲೆಗಳಿಗೆ ಕೊರೊನಾ ಬಿಗ್ ಶಾಕ್ ನೀಡಿದೆ. ಶಾಲೆ ಆರಂಭಿಸಿದ ಮೂರೇ ದಿನಕ್ಕೆ ಶಿಕ್ಷಕರು ಹಾಗೂ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ.

ಆಂಧ್ರದಲ್ಲಿ 9 ಮತ್ತು 10ನೇ ತರಗತಿ ಆರಂಭಿಸಲಾಗಿತ್ತು. ನಂ.2ರಂದು ಆಂಧ್ರದಲ್ಲಿ ಶಾಲೆ ಆರಂಭಿಸಲಾಗತ್ತು. 4 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ರು. ಆದರೆ ಇದೀಗ 575 ಮಕ್ಕಳು, 829 ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದೆ.
ಹಾಗಾಗಿ ಆಂಧ್ರ ಮಾದರಿಯಂತೆ ಶಾಲೆ ಆರಂಭಿಸಲು ಮುಂದಾದ ಕರ್ನಾಟಕ್ಕೆ ಇಂದು ಎಚ್ಚರಿಕೆ ಸಂದೇಶ. ಶಾಲೆ ಆರಂಭದ ಬಗ್ಗೆ ಮತ್ತಷ್ಟು ಎಚ್ಚರಿಕೆ ಅಗತ್ಯ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ