ಅಮಿತ್ ಶಾ ಗೆ ಕೊರೊನಾ ಪಾಸಿಟಿವ್

ಭಾನುವಾರ, 2 ಆಗಸ್ಟ್ 2020 (21:44 IST)
ಡೆಡ್ಲಿ ಕೊರೊನಾ ವೈರಸ್ ಇದೀಗ  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ತಗುಲಿದೆ.

ಕೊರೊನಾ ವೈರಸ್ ನ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಅಮಿತ್ ಶಾ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

ಪಾಸಿಟಿವ್ ವರದಿ ಬಂದಿದ್ದನ್ನು ಅಮಿತ್ ಶಾ ಅವರೇ ಬಹಿರಂಗ ಪಡಿಸಿದ್ದಾರೆ.

ಈ ನಡುವೆ ತಮ್ಮ ಸಂಪರ್ಕಕ್ಕೆ ಬಂದವರು, ಐಸೋಲೇಷನ್ ಆಗುವಂತೆ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ