‘ನೀವೇ ಅಧ್ಯಕ್ಷರಾಗಬೇಕು’ ದೆಹಲಿ ಕಾಂಗ್ರೆಸ್ಸಿಗರಿಂದ ರಾಹುಲ್ ಗೆ ಒತ್ತಾಯ
ವಿಶೇಷವೆಂದರೆ ಈ ನಿರ್ಣಯ ಕೈಗೊಂಡ ಸಭೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ಮೊದಲು ಪಕ್ಷವನ್ನು ಸಜ್ಜುಗೊಳಿಸಲು ಶೀಘ್ರದಲ್ಲೇ ರಾಹುಲ್ ಅಧ್ಯಕ್ಷ ಸ್ಥಾನಕ್ಕೇರುವ ಬಗ್ಗೆ ಕಾಂಗ್ರೆಸ್ ಮೂಲಗಳಿಂದ ಒತ್ತಾಯ ಹೆಚ್ಚುತ್ತಿದೆ.