ನನ್ನನ್ನು ಚುಚ್ಚಿ, ಕಿರುಕುಳ ಕೊಡಿ: ರಾಬರ್ಟ್ ವಾದ್ರಾ
‘ನಿಮಗೆ ಎಷ್ಟು ಬೇಕೋ ಅಷ್ಟು ಚುಚ್ಚಿ, ತೂಗು ಹಾಕಿ, ಕಿರುಕುಳ ನೋಡಿ. ಏನೇ ಆದರೂ ನನ್ನ ವಿರುದ್ಧ ಅಕ್ರಮ ಸಾಬೀತುಪಡಿಸಲು ನಿಮಗೆ ಸಾಧ್ಯವಿಲ್ಲ’ ಎಂದು ವಾದ್ರಾ ಬರೆದುಕೊಂಡಿದ್ದಾರೆ. ಇದೆಲ್ಲಾ ದುರುದ್ದೇಶ ಪೂರಿತ ಕಿರುಕುಳ ಎಂದು ರಾಜಸ್ಥಾನ ಸರ್ಕಾರದ ನಿರ್ಧಾರವನ್ನು ಬಣ್ಣಿಸಿದ್ದಾರೆ.